Surprise Me!

ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ! | Oneindia Kannada

2018-08-10 2 Dailymotion

ನೋಡು ನೋಡುತ್ತಿದ್ದಂತೆಯೇ ರಸ್ತೆಯೊಂದು ಪ್ರವಾಹದ ಗರ್ಭದಲ್ಲಿ ಹೂತುಕೊಳ್ಳುವ ದೃಶ್ಯ ಭೀತಿ ಹುಟ್ಟಿಸದಿದ್ದೀತೆ? ಕಣ್ಣಿಗೆ ತಂಪು ನೀಡುವ ಸುಂದರ ಜಿಂಕೆಗಳು ಪ್ರವಾಹದಲ್ಲಿ ಕೋಡಷ್ಟೇ ಕಾಣುವಂತೆ ಕೊಚ್ಚಿಕೊಂಡು ಹೋಗುವುದನ್ನು ಕಂಡರೆ ಮನಸ್ಸು ಮರುಗದಿದ್ದೀತೇ? <br /> <br />Viral videos of Kerala floods circulating on social media. At least 26 people have lost their lives so far across rain-battered Kerala due to flooding and landslides caused by the torrential downpour in the state. <br />

Buy Now on CodeCanyon